tag:blogger.com,1999:blog-5833909170485671211.post3110480571822963148..comments2023-07-09T08:44:24.179-07:00Comments on maunada mathu: guruprasadhttp://www.blogger.com/profile/13082783244026012772noreply@blogger.comBlogger1125tag:blogger.com,1999:blog-5833909170485671211.post-31373759491473126352012-02-27T18:30:29.079-08:002012-02-27T18:30:29.079-08:00ಇಷ್ಟೆಲ್ಲಾ ಓದಿ ನೋಡಿದರೆ..
'ಕಡಲ ತೀರದ ಭಾರ್ಗವ'...ಇಷ್ಟೆಲ್ಲಾ ಓದಿ ನೋಡಿದರೆ.. <br /> 'ಕಡಲ ತೀರದ ಭಾರ್ಗವ' ಎಂದು ಪ್ರಸಿದ್ಧರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಹೆಮ್ಮೆಯ ಸಾಹಿತಿ ಶಿವರಾಮ ಕಾರಂತರ.. ನೆನಪಾಗಿ... ಈಗ ನಿಜಕ್ಕೂ ನಿಮ್ಮನ್ನು ...<br />ಕಡಲ ತೀರದ ಭಾಸ್ಕರ .. ಎಂದು ಕರೆಯಬಹುದೇ... :) ಮ್.. ಬರಲಿ ಭಾಸ್ಕರನ ಮತ್ತಷ್ಟು ಕಲ್ಪನಾ ಲೋಕ ನಿಮ್ಮಿಂದ .. ಅದೇಕೋ ಅದರಲ್ಲಿ ವಿಶೇಷ ಸೆಳೆತ ಇದೆ.. ನಿಮಗೂ ಮತ್ತು ನಿಮ್ಮ ಪದಗಳ ರಚನೆಗೂ.. :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.com