Tuesday, 3 September 2013

ಸೂರ್ಯೋದಯ

ಚೂಟಿ ಹುಡುಗ,
ಅದು ಹೇಗೋ
ಅಮ್ಮನ ಕಣ್ಣು ತಪ್ಪಿಸಿ
ಕಡಲ ಮನೆಯ
ಹೊಸ್ತಿಲ ದಾಟಿ
ಆಗಸದಂಗಳಕೆ
ಓಡಿ ಬಂದೇ ಬಿಟ್ಟ...

No comments:

Post a Comment