Friday, 26 July, 2013

ಸರಿಯಾದ ಸಮಯಹೇಳಿದ ಜಾಗಕ್ಕೆ
ಸರಿಯಾದ ಸಮಯದಲಿ
ಭೇಟಿಗೆ ಬರುವುದೇ
ಇಲ್ಲ ನನ್ನಾಕೆ ;
ವಿಚಾರಿಸಿದಾಗ ಗೊತ್ತಾಯ್ತು
ಉದ್ಯೋಗವನಿತ್ತು ಅವಳ
ಈ ರೀತಿ ಕೆಡಿಸಿದ್ದು
ನಮ್ಮ ಹವಾಮಾನ ಇಲಾಖೆ .

No comments:

Post a Comment