Tuesday, 4 November 2014

ನಂಬಿಕೆ...


ಜಗದ ಕಣ್ಣಿಗೆ
ನಾ ನಂಬಿಕೆಯ
ಹೆಮ್ಮರ...
ಆದರೆ
ಪರಮಾಪ್ತರುಗಳ
ಎದೆಯಂಗಳದಲಿ
ಇಂದಿಗೂ ನಂಬಿಕೆಯ
ಬೀಜವದು ಮೊಳಕೆ
ಒಡೆಯಲೇ ಇಲ್ಲ

1 comment:

  1. ಹಲವು ಮೇರು ವ್ಯಕ್ತಿಗಳ ಅಸಲಿ ನೆರಳೂ ಇದೆ!

    ReplyDelete