Tuesday, 7 February, 2012ರಾಜ್ಯದ ಮಂತ್ರಿಯಾಗಿ
ಗಂಭೀರವಾಗಿ ಚಿಂತಿಸಿ
ನೋಡಬೇಕಿತ್ತು ಅಭಿವೃದ್ಧಿಯ
"ನೀಲ ನಕಾಶೆ"
ಅದರೆ ನಮ್ಮ ರಾಜ್ಯದ
ಇಬ್ಬರು ಮಂತ್ರಿಗಳಿಗೆ
ವಿಧಾನಸೌಧದೊಳಗೂ
"ನೀಲಿ ಚಿತ್ರದ" ನಶೆ


No comments:

Post a Comment