Sunday 17 June, 2012

ಅಪ್ಪ..

ದೊಡ್ಡ ದೊಡ್ಡ 
ಪದಗಳ 
ಕಾವ್ಯಧಾರೆಗೂ
ನಿಲುಕದಂತವರು 
ನನ್ನಪ್ಪ..
ಹಾಗಾಗಿ ಅವರ
ಕುರಿತು ನಾ
ಬರೆಯದಿರುವುದು
ನನ್ನ ತಪ್ಪಾ..?

1 comment:

  1. ತಪ್ಪಿಲ್ಲ ಗೆಳೆಯ, ಭಗವಂತನ ವಿಶ್ವರೂಪದರ್ಶನವನ್ನು ಮೂರು ಸಾಲಲ್ಲಿ ವಿವರಿಸಿ ಎಂದರೆ ಆದೀತೆ.

    ಒಳ್ಳೆಯ ಕವನ.

    ನನ್ನ ಬ್ಲಾಗಿಗೂ ಸ್ವಾಗತ.

    www.badari-poems.blogspot.com

    ReplyDelete