Saturday 22 October, 2011



ಕತ್ತಲಿನ ಕೋಣೆಯಲಿ
ಏಕಾಂಗಿಯಾಗಿ ಅಳುತಿರಲು
ನಾ ನನ್ನವಳ ನೆನೆದು;
ಜಗಕಿದನು ತೋರಿಸಿ 
ಜನರ ನಗಿಸಲು
ಬಂದೆಯಾ ಬೆಳಕೆ
ಕಿಟಕಿಯನು ತೆರೆದು.

1 comment:

  1. ಬೆಳಕಿನ ಹಾಜರಿ . .
    ಅಳುವ ನಿಲ್ಲಿಸಿ . . ನಿನ್ನ ಕಣ್ಣೊರೆಸಿ . .
    ನೋವ ಮರೆಸಲು . . ಖುಷಿಯ ಕೊಡುಗೆ ಕೊಡಿಸಲು . .
    ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯಲು . .
    -ಮನುಶ್ರೀ

    ReplyDelete