Saturday, 10 March 2012

ವೈರತ್ವ


ನನ್ನ ಕಣ್ಣೀರಿಗೂ,
ಅವಳ ನೆನಪಿಗೂ
ಬದ್ಧ ವೈರತ್ವ
ಇದ್ದಿರಬೇಕು,
ಅವಳ ನೆನಪು
ನನ್ನ ಮನದ
ಕೋಣೆಯೊಳಗೆ
ಬಂದಂತೆಲ್ಲಾ
ಒಳಗೆಲ್ಲೋ
ಅವಿತ್ತಿದ್ದ
ನನ್ನ ಕಣ್ಣೀರು
ಕಣ್ಣಿನಾ ಕಿಟಕಿಯ
ಕದವ ದೂಡಿ
ಹೊರಗೋಡಿ
ಬರಲು
ಇನ್ನೇನು
ಕಾರಣವಿದ್ದೀತು...?

No comments:

Post a Comment