Sunday, 18 March 2012

ಬರಗಾಲ
ಬಂದು
ಊರಿನಲಿ
ಇದ್ದಾಗ
ಜಲಭಾದೆ,
ಶತ್ರುವಿಗೂ
ಬರಬಾರದು ರೀ
ಹೊಟ್ಟೆಯಲಿ
ತಳಮಳವನುಂಟು
ಮಾಡೋ
ಹುಳಭಾದೆ.

No comments:

Post a Comment