maunada mathu
Monday, 12 March 2012
ಬರೆ
ಅಂದು ಅವಳು
ಪ್ರೀತಿಯ
ನಾಟಕವನಾಡುತ್ತಿದ್ದಾಗ
ನನಗಾಗಿ
ಕೊಟ್ಟಿದ್ದಳು
ಹಲವು ಉಡುಗೊರೆ;
ಅವಳಿಂದಾದ
ನನ್ನ ಹೃದಯದ
ಮಾಸದ ಗಾಯಕ್ಕೆ
ಇಟ್ಟಂತಾಗುವುದು ಬರೆ
ಇಂದು ನನಗವು ಕಂಡರೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment