Sunday, 27 January 2013

ಅಪಾರ್ಥ...

ನಾನೇನೋ
ಹಾಗೇ ಸುಮ್ಮನೆ
ಅವಳ ಫೋಟೋಗಳನ್ನ
ಲೈಕ್ ಮಾಡುತ್ತಿದ್ದೆ ಅಷ್ಟೇ...
ಅವಳೋ ಇದ್ದಕ್ಕಿದ್ದಂತೆ
ತನ್ನ ಮದುವೆಯ
ಕರೆಯೋಲೆಯನ್ನ
ಟ್ಯಾಗ್ ಮಾಡಿಬಿಟ್ಟಳು...

1 comment:

  1. ತುಂಬಾ ದೊಡ್ಡ ಅಪಾರ್ಥಾನೇ ಸರ್... ಹೋಗಲಿ ಬಿಡಿ

    ReplyDelete