Tuesday 29 July 2014

ಕೇಕು



ಗೆಳತೀ
ಚೂರಿಯೊಂದನು
ಕೈಯಲ್ಲಿಟ್ಟು
ಒಳಹೋದಾಗ
ಕೇಕಿನ
ನಿರೀಕ್ಷೆಯಲ್ಲಿದ್ದೆ
.
.
.
.
.
ನೀ ಮಾಮೂಲಿಯಂತೆ
ನೀರುಳ್ಳಿಯನ್ನೇ ತರೋದೇ...?

1 comment:

  1. ಹ್ಹಹ್ಹಹ್ಹ ಕ್ಯಾ ಟ್ವಿಸ್ಟ್ ಹೈ ಮಹರಾಜ್!

    ReplyDelete