Tuesday 29 July 2014

ಮೃಷ್ಟಾನ್ನ



ಪ್ರಿಯೇ ....
ನಿದಿರೆಯಾ
ಎಲೆಯಲ್ಲಿ
ಬಡಿಸಿಟ್ಟ
ಮೃಷ್ಟಾನ್ನ
ಭೋಜನ
ನಿನ್ನ ಕನಸು

1 comment:

  1. ಏಳೇ ಸಾಲುಗಳಲ್ಲಿ ಪ್ರೇಮ ಮಹಾಕಾವ್ಯ ಬರೆಯಬಹುದೆಂದು ಇದೀಗ ನನಗೂ ಅರಿವಾಯಿತು. excellent :)

    ReplyDelete