maunada mathu
Tuesday, 29 July 2014
ಕಳ್ಳ
ಮೇಘರಾಜ
ಬುವಿಯ
ಮೇಲೆ ಸುರಿಸಿದ
ಮಳೆ ನೀರ
ಮುತ್ತುಗಳನು..
ರವಿ ಮೆಲ್ಲಗೆ
ಮೋಡದ
ಮರೆಯಿಂದಲೇ
ಒಂದೊಂದಾಗಿ
ಕದಿಯುತ್ತಿದ್ದಾನೆ.
1 comment:
Badarinath Palavalli
2 August 2014 at 5:02 am
ಇಲ್ಲಿ ಕವನವನ್ನು ಕಟ್ಟಿಕೊಟ್ಟ ರೀತಿಯೇ ಚೇತೋಹಾರಿಯಾಗಿದೆ.
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಇಲ್ಲಿ ಕವನವನ್ನು ಕಟ್ಟಿಕೊಟ್ಟ ರೀತಿಯೇ ಚೇತೋಹಾರಿಯಾಗಿದೆ.
ReplyDelete