maunada mathu
Tuesday, 29 July 2014
ಕೂಸು ...
ಕೆನ್ನಯ ತುಂಬಾ
ನೀರ ಹನಿಗಳು....
ಅವುಗಳಲಿ
ಮೋಡದ
ಕೂಸುಗಳು
ಬರಿಯ
ಬೆರಳೆಣಿಕೆಯಷ್ಟೇ,
ಮತ್ತೆಲ್ಲವನೂ
ಹೊತ್ತು ಹೆತ್ತಿದ್ದು
ನನ್ನೀ ಕಂಗಳೇ...
1 comment:
Badarinath Palavalli
2 August 2014 at 4:59 am
"ಮತ್ತೆಲ್ಲವನೂ
ಹೊತ್ತು ಹೆತ್ತಿದ್ದು
ನನ್ನೀ ಕಂಗಳೇ..."
ಯಾಕೋ ತುಂಬ ಕಾಡಿಸುವಂತಿದೆ!
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
"ಮತ್ತೆಲ್ಲವನೂ
ReplyDeleteಹೊತ್ತು ಹೆತ್ತಿದ್ದು
ನನ್ನೀ ಕಂಗಳೇ..."
ಯಾಕೋ ತುಂಬ ಕಾಡಿಸುವಂತಿದೆ!