Tuesday, 29 July, 2014

ಸನ್ಯಾಸಿ...



ಕೈಕೊಟ್ಟವಳನ್ನು
ಮರೆತು
ಸನ್ಯಾಸಿಯಾಗೋಣ
ಅಂತಂದರೆ...
.
.
.
.
.
.
.
ಹಾಳದ್ದು
ಪ್ರೇಮಕವನ
ಗೀಚೋದು
ನನಗೆ
ಚಟವಾಗಿಬಿಟ್ಟಿದೆ.

1 comment:

  1. ನಮ್ಮಂತವರು ಕವಿಯಾದದ್ದು ಹೀಗೇ ಕವಿವರ್ಯ!

    ReplyDelete