Monday, 25 August, 2014

ವಂದೇ ಮಾತರಂ....ಅಂದು ಪ್ರತಿಯೊಬ್ಬ
ಭಾರತೀಯನೊಳಗೆ
ಸ್ವಾತಂತ್ರ್ಯದ
ಕಿಚ್ಚು ಹಚ್ಚಿದ್ದ
ವಂದೇ ಮಾತರಂ
ಹಾಡಿಗೆ ಈಗ
ಬರೀ ಅರ್ಧ ಸ್ವಾತಂತ್ರ್ಯ..
ದೇಶಭಕ್ತಿಯ ಕವಿಭಾವದ
ಉತ್ಕಟತೆಯ ಕೊನೆಯ
ಸಾಲುಗಳಿಗೆ ಇಂದಿಗೂ
ಹಾಡದಿರುವ ಬಂಧನ

No comments:

Post a Comment