Monday 25 August, 2014

ಸಾವು



ಮೈಯೊಳಗಿಂದ
ನೀರ ನೆತ್ತರು
ಹರಿದು
ಹೋಗಿ ಹೋಗಿ
ಮೋಡಕ್ಕೆ
ಸಾವಾಯಿತೇ....?

1 comment:

  1. ಕಾವ್ಯ ತನ್ನ ಗುಣಗಳಿಂದಲೇ ಮನಶೀನಾಳದಲ್ಲಿ ನಿಲ್ಲುವುದು, ಇದು ಉತ್ತಮ ಹನಿಗವನ.

    ReplyDelete