Friday, 30 January 2015

ತಳಮಳ


ನನ್ನೊಳಗಿನ
ತಳಮಳವನ್ನೆಲ್ಲಾ
ತಾನೇ
ಖುದ್ದು
ನೋಡಬೇಕೆಂದೇ
ಏನೋ
ಅವಳು
ನೆನಪಾಗಿ
ನನ್ನೊಳಗಿಳಿಯುವುದು

1 comment:

  1. ಅದರಲ್ಲೇ ಆಕೆಗೆ ಖುಷಿ ಸಿಗುವಂತಿದ್ದರೆ, ಅವಳೂ ಉಪಸ್ಥಿತಳಿರಲಿ! :-(

    ReplyDelete