Friday, 30 January 2015

ನಿಸ್ಸೀಮ...


ಗೆಳತೀ..
ಬರಿಯ
ನಿನ್ನ ಸುಖದ
ಸಂಕಲ್ಪಕೆ
ಬದ್ಧನಾದ
ದಿನದಿಂದ,
ನನ್ನ ಕಣ್ಣೀರ
ನದಿಗಣೆಕಟ್ಟು
ಕಟ್ಟುವುದರಲಿ
ನಿಸ್ಸೀಮನಾಗಿದ್ದೇನೆ.

1 comment:

  1. ಮುಂದೆ ಜಗತ್ತಿನ ಅತಿ ದೊಡ್ಡ ಆಣೆಕಟ್ಟಾಗುವ ಮುನ್ಸೂಚನೆ ಇದೆ.

    ReplyDelete