maunada mathu
Friday, 30 January 2015
ವಿವೇಕ-ಆನಂದ
ನಿನ್ನಣಿಮುತ್ತುಗಳ
"ವಿವೇಕ"ಯುತವಾಗಿ
ಅರ್ಥೈಸಿ
ಮನದಾಳದಲಿ
ಭದ್ರವಾಗಿರಿಸಿ,
ತೋರ್ಬೆರಳ ನೀಟಿ
ನೀ ತೋರಿದ
ಹಾದಿಯಲೇ
ಸಾಗಿದರೆ ಸಾಕು
ಭಾರತೀಯರೆಲ್ಲರಿಗೂ
ಭಾರತಮಾತೆಗೂ
"ಆನಂದ"ವೇ...
1 comment:
Badarinath Palavalli
31 January 2015 at 3:33 am
ಅವರ ಸಕಾರಾತ್ಮಕ ಪ್ರಭೆಯ ತರಂಗಗಳು ಇಂದು ಮುಂದು ಎಂದಿಗೂ ನಮ್ಮ ಮುನ್ನಡೆಸುವ ತರಂಗಾಂತರಗಳು.
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಅವರ ಸಕಾರಾತ್ಮಕ ಪ್ರಭೆಯ ತರಂಗಗಳು ಇಂದು ಮುಂದು ಎಂದಿಗೂ ನಮ್ಮ ಮುನ್ನಡೆಸುವ ತರಂಗಾಂತರಗಳು.
ReplyDelete