Thursday, 7 March 2013

ರೇಟು...

ಕೊಳ್ಳುವಾಗಲೇ
ಕೈಯ ಸುಡುವ
ಹಾಗಿದೆಯಂತೆ ರೇಟು
ಸೇದ ಬಯಸುವಿರಾ
ಇನ್ನು ಮುಂದೆ
ನೀವು ಸಿಗರೇಟು

No comments:

Post a Comment