Monday 25 August, 2014

ಜುಟ್ಟು..



ಅದೇನಾದರೂ ಆಗಲಿ
ತನ್ನ ಜುಟ್ಟು
ತನ್ನ ಪತ್ನಿಯ ಕೈಗೆ
ಸಿಗದಿರುವಂತೆ
ಮಾಡಲೇಬೇಕು
ಎಂದು ವಾರವಿಡೀ
ಯೋಚಿಸಿದ
ಹೊಸ ಮದುಮಗ;
ಮರುದಿನ
ಬೆಳಗೆದ್ದವನೇ
.
.
.
.
.
.
.
.
.
.
ತಲೆಯನು ನುಣ್ಣಗೆ
ಬೋಳಿಸಿಕೊಂಡು ಬಂದ

1 comment:

  1. ಮೊದ್ಲು ನ್ಂಗೂ ಸಿವ್ರಾಜ್ ಕುಮಾರ್ hair style ಇತ್ತು ಮಾರಾಯ್ರೇ, ಈಗ ನಾನು ಸಿಹಿಕಹಿ ಚಂದ್ರು ಸಾರ್ level ನಲ್ಲಿದ್ದೀನೀ!

    ReplyDelete