Monday 25 August, 2014

ಅಪಘಾತ



ಮತ್ತೆ ಮತ್ತೆ
ಸಣ್ಣ ಮಟ್ಟಿನ
ಅಪಘಾತಕ್ಕೊಳಗಾಗುತ್ತಿತ್ತು,
ಮೇಕಪ್ಪು ಪ್ರಿಯೆಯೊಬ್ಬಳ
ಟೂ ವೀಲರ್ ಗಾಡಿ...
.
.
.
.
.
.
.
ಕಾರಣ,
ಹಿಂಬದಿಯ ವಾಹನಗಳನ್ನು
ತೋರಿಸುವ ಬದಲಾಗಿ
ಅವಳ ಮುಖವನ್ನೇ
ತೋರಿಸುತ್ತಿದ್ದ
ಅದರೆರಡು ಕನ್ನಡಿ.

1 comment:

  1. ಹ್ಹಹ್ಹಹ್ಹ ಎಡವಟ್ಟಾಯ್ತು ತಲೆ ಫಟ್ಟಾಯ್ತು...

    ReplyDelete