Friday 30 January, 2015

ಆಸೆ..


ಇಡಿಯ ದಿನದಲಿ
ನಿನ್ನ ನೋಡುವಷ್ಟು
ಗಳಿಗೆಯ ಕಾಲು
ಭಾಗದಷ್ಟಾದರೂ
ನನ್ನ ಅವಳು
ನೋಡಲಿ..
ಎನುವುದೇ
ನನ್ನ ಆಸೆ
.
.
.
.
.
.
.
.
ಓ ಕನ್ನಡಿಯೇ...

1 comment:

  1. ಆಕೆಯ ಮನೆ ಕನ್ನಡಿ ಬಿಡಬೇಕಲ್ಲಾ ಆಕೆಯನ್ನೂ!

    ReplyDelete