Thursday, 5 December, 2013

ಮಿಂಚು-ಗುಡುಗು

ಮಿರಮಿರನೆ
"ಮಿಂಚು"ವವಳನು
ಮದುವೆಯಾಗಲೇ
ಬಾರದಿತ್ತು...
ಈಗ ನನ್ನ
ಕಂಡೊಡನೆ
"ಗುಡುಗು"ತ್ತಿದ್ದಾಳೆ

No comments:

Post a Comment