maunada mathu
Thursday, 5 December 2013
ಏಕಾದಶಿ
ಅವಳೆನ್ನ ನೋಟದ
ಬಲೆಗೆ ಸಿಗದಂದೆಲ್ಲಾ
ನನ್ನಕಂಗಳಿಗೆ
ಏಕಾದಶಿ;
ಹಗಲೆಲ್ಲಾ ಹಾಗೇ
ಕಳೆದು, ಇರುಳ
ನಿದಿರೆಯಾ ತಟ್ಟೆಯಲಿ
ಸ್ವೀಕರಿಸಬೇಕು
ಅವಳ ಕನಸಿನ
ಫಲಾಹಾರ
1 comment:
Badarinath Palavalli
5 December 2013 at 4:43 am
ಏಕಾದಶಿ ಮುರಿಯಲು ಇರಲಿ ಉಪಹಾರ, ಆಮೇಲೆ ನಿತ್ಯ full meals ಸಿಗಲಿ ಅಪಾರ..
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಏಕಾದಶಿ ಮುರಿಯಲು ಇರಲಿ ಉಪಹಾರ, ಆಮೇಲೆ ನಿತ್ಯ full meals ಸಿಗಲಿ ಅಪಾರ..
ReplyDelete