Thursday, 26 December, 2013

ನಿರಾಳ ನಿದ್ರೆಭರತ ಮಾತೆಯ
ಕತ್ತನು ಹಿಸುಕುತಿದ್ದ
ನಾಲ್ಕು "ಕೈ"ಗಳು
ತುಂಡಾಗಿ ಬಿದ್ದುದ
ಕಂಡು ಬರಬಹುದೆನಗೆ
ಇಂದು ನಿರಾಳ ನಿದ್ರೆ

No comments:

Post a Comment