Thursday, 26 December 2013

ಅಸ್ಪಷ್ಟ....



ನೂರೆಂಟು
ಕವನಗಳ
ಅವಳ
ಹೆಸರಲೇ
ಬರೆದಿದ್ದರೂ..
ಕನಸಲ್ಲಿ
ಮಾತ್ರ
ಬರುವ
ನನ್ನವಳ
ಮುಖ
ಇಂದಿಗೂ
ಅಸ್ಪಷ್ಟ...

No comments:

Post a Comment