Thursday, 5 December, 2013

ಕಳ್ಳ ನೋಟ

ನಾನವಳ ಕದ್ದು
ನೋಡುತ್ತಿದ್ದಾಗಲೇ
ಗೊತ್ತಾಗಿದ್ದು;
ಅವಳೂ ನನ್ನ
ಕದ್ದು ನೋಡುತ್ತಾಳೆಂದು.

No comments:

Post a Comment