Thursday 5 December, 2013

ಏಕಾದಶಿ



ಅವಳೆನ್ನ ನೋಟದ
ಬಲೆಗೆ ಸಿಗದಂದೆಲ್ಲಾ
ನನ್ನಕಂಗಳಿಗೆ
ಏಕಾದಶಿ;
ಹಗಲೆಲ್ಲಾ ಹಾಗೇ
ಕಳೆದು, ಇರುಳ
ನಿದಿರೆಯಾ ತಟ್ಟೆಯಲಿ
ಸ್ವೀಕರಿಸಬೇಕು
ಅವಳ ಕನಸಿನ
ಫಲಾಹಾರ

1 comment:

  1. ಏಕಾದಶಿ ಮುರಿಯಲು ಇರಲಿ ಉಪಹಾರ, ಆಮೇಲೆ ನಿತ್ಯ full meals ಸಿಗಲಿ ಅಪಾರ..

    ReplyDelete