Thursday, 5 June 2014

ಮಡಿವಂತಿಕೆ...

ಗೆಳತೀ...
ಅದ್ಯಾಕೋ ಗೊತ್ತಿಲ್ಲ,
ಬರೆವ ಕವಿತೆಯಲೂ
ನನ್ನ ಮಡಿವಂತಿಕೆಯ
ಉಳಿಸಿಕೊಳ್ಳುವಾಸೆ,
ನೀ ತೊಟ್ಟ
ಬಟ್ಟೆಯೊಳಗಿಳಿಯುವುದಕಿಂತಲೂ
ನಿನ್ನ ಚೆಲುವ
ಮನದೊಳಗಿಳಿಯುವಾಸೆ.

1 comment:

  1. ಕವಿಯ ಮನೋ ಸಭ್ಯತೆ ಇಲ್ಲಿ ಕವಿತೆಯಾಗಿ ಮೈದೆಳೆದಿದೆ.

    ReplyDelete