Thursday, 11 September 2014

ಗೊಂದಲ


ಅವಳ
ಕನಸಿರುವ
ಕತ್ತಲು,
ಅವಳು
ಮರೀಚಿಕೆಯಾಗಿರುವ
ಹಗಲು,
ಯಾವುದು
ಹೆಚ್ಚು ಇಷ್ಟ..?
ಅನುವ ಗೊಂದಲ
ಬಿಡದು ನನ್ನ
ಹಗಲಿರುಳೂ..

1 comment:

  1. ಇರುಳೇ ಸೊಬಗು ಅಂತಹ ಹಗಿಲಿಗಿಂತ!

    ReplyDelete