Tuesday, 30 September 2014

ಪರಿಮಳ...



ಉರಿಸಿದ
ಊದುಬತ್ತಿಯ
ಪರಿಮಳ
ಯಾವುದೆಂದು
ತಿಳಿಯಲು
ಮೂಸಿ
ನೋಡತೊಡಗಿದೆ,.
.
.
.
.
.
.
.
ಈಗ ಮೂಗಿನ
ಮೇಲೊಂದು
ಸಣ್ಣ ಸುಟ್ಟ
ಗಾಯವಾಗಿದೆ,
ಪರಿಮಳ ಮಾತ್ರ
ಮಾಯವಾಗಿದೆ.

---ಕೆ.ಗುರುಪ್ರಸಾದ್

1 comment:

  1. ಹೀಗೂ ಅಪಾಯವಿದೆ ಅಲ್ಲವೇ ತುಂಟ ಕವಿಯೇ?

    ReplyDelete