Wednesday, 1 October 2014

ಪರಾರಿ





ಪುಟ್ಟ ರವಿ
ಕತ್ತಲ ಕತ್ತು
ಹಿಸುಕಿದ್ದೇ ತಡ
ಕೋಟಿ ತಾರೆಯರು
ಪರಾರಿ ....
ಈ ಪರಾರಿಯಾದವರ
ಹುಡುಕಾಟಕ್ಕೆಂದೇ
ಶುರುವಾಗಿದೆ
ಆಗಸದಲಿ
ನೇಸರನ ಸವಾರಿ

1 comment:

  1. ನಿಮ್ಮ ಸಾದೃಶತೆಗೆ ನಮ್ಮ ನಮನ.

    ReplyDelete