Saturday 18 October, 2014

ಅಪ್ಪುಗೆ


ಬಿಗಿದಪ್ಪಿಕೊಳ್ಳಿ
ಕಣ್ ರೆಪ್ಪೆಗಳೇ,
ನಿಮ್ಮಾಲಿಂಗನ
ಸಡಿಲವಾದಂತೆಲ್ಲಾ
ನನ್ನವಳು
ಮರೆಯಾಗುತ್ತಾಳೆ

1 comment:

  1. ಉತ್ಕಟ ಭಾವತೀವ್ರತೆ ಪುಟ್ಟ ಕವಿತೆಯಲ್ಲಿ.

    ReplyDelete