maunada mathu
Saturday, 18 October 2014
ಶತ್ರು
" ಏಳು, ಎದ್ದೇಳು..
ಅವಳು ಬರಿಯ
ನಿನ್ನ ಕನಸಿಗಷ್ಟೇ
ಸೀಮಿತ..."
ಎಂದು ನಕ್ಕು
ತನ್ನ ಬೆಳ್ಳಿಕಿರಣದಿಂದ
ನನ್ನ ತಿವಿದೆಬ್ಬಿಸಿ,
ಅಣಕಿಸಿ,
ಮುಗಿಲಿಗೇರುವ
ಸೂರ್ಯನೇ
ನನ್ನ ಮೊದಲ ಶತ್ರು
1 comment:
Badarinath Palavalli
19 October 2014 at 2:24 am
ವಾಸ್ತವದಿ ಅವಳೆದುರಾದಾಗ ಬೇಕಲ್ಲ ಶತ್ರುವಿನ ಬೆಂಬೆಳಕೇ!
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ವಾಸ್ತವದಿ ಅವಳೆದುರಾದಾಗ ಬೇಕಲ್ಲ ಶತ್ರುವಿನ ಬೆಂಬೆಳಕೇ!
ReplyDelete