Saturday, 25 October 2014

ಸದ್ದು


ಅವಳ
ಕನಸಿಗೆ
ಬೆಂಕಿ
ಹಚ್ಚಿದೆ,.
.
.
ಒಡೆದ
ಸದ್ದು
ಕೇಳಿಸಿದ್ದು
ಮಾತ್ರ
ನನ್ನೆದೆ
ಗೂಡಲ್ಲಿ

1 comment:

  1. ಅವಳಿರುವುದೇ ನಮ್ಮೊಳಗೆ ಎನ್ನುವ ಸತ್ಯ ದುರಂತವಾದಾಗಲೇ ಅರಿವಿಗೆ ಬರುವುದು!

    ReplyDelete