Thursday 9 October, 2014

ತಿನಿಸು...


ಕಣ್ಣ ಹೊಟ್ಟೆ
ತುಂಬಿದ್ದರೂ
ನಿದಿರೆಯಾ
ತಿನಿಸನು
ಇನ್ನಷ್ಟು
ಮೆಲ್ಲುವಾಸೆ...

1 comment:

  1. ನಮಗೂ ಒಸೀ ದಯಪಾಲಿಸು ನಿದಿರಾ ದೇವಿಯೇ :)

    ReplyDelete