Saturday, 25 October 2014

ಧರ್ಮ ಸಂಕಟ


"ಮದ್ಯ(ಶರಾಬು)ದ"
ಅಂಗಡಿಯೊಂದರಲ್ಲಿ
ಅಂಗಡಿ ಪೂಜೆ .
ಅನುಮಾನದ
ಮನಸ್ಸಿಗೆ ,
.
.
.
.
.
ತೀರ್ಥ (ನಿಜವಾದ)
ತೆಗೆದು ಕೊಳ್ಳೋದೇ
ಧರ್ಮ ಸಂಕಟ.

1 comment:

  1. ಅಲ್ಲೇ ಕೂತ್ಕೊಂಡು ಇತ್ಯರ್ಥ ಮಾಡೋಣ!

    ReplyDelete