Wednesday, 1 October 2014

ಶಾಪ




ಹುಟ್ಟುವಾಗಲೇ
ಪಡೆದಿದ್ದ
ಸಾವಿನುಡುಗೊರೆಯ
ಸೂಕ್ತ ಕಾಲಕ್ಕೆ
ಕೈಗಿಡುವ
ಭಗವಂತನಿಗೆ
ಅವರಿವರಿಂದ
ಸಿಗುವುದು
ಬರೀ ಶಾಪ

1 comment:

  1. ಸುಖಕೊಂದು ಸಲಾಮು
    ನೋವಿಗೇಕೆ ದೂಷಣೆ?

    ReplyDelete