Saturday, 25 October 2014

ಕೋಪ


ನನಗೆ
ಕೊಡಲ್ಪಟ್ಟ
ಸಿಹಿ ತಿಂಡಿಯ
ಖಾರದ
ಉರಿ
ಅದೆಷ್ಟಿತ್ತೆಂದರೆ...
.
.
.
.
ಕೂಡಲೇ
ಪೇಟೆಗೆ
ಹೋಗಿ
ನನ್ನವಳಿಗೆ
ಸೀರೆ
ಕೊಂಡು
ಕೊಳ್ಳುವಂತೆ
ಮಾಡಿತ್ತು .

1 comment:

  1. ಮೆತ್ತಗೆ ಮಾತಾಡಿ ಕವಿವರ್ಯ, ಕೇಳಿಸೀತಿ ಈ idea ನನ್ನ ಮಡದಿಗೂ!

    ReplyDelete