Friday, 10 October 2014

ತಿನಿಸು...



ಕಂಗಳು
ಹೇಳಿತೆನ್ನಲಿ
ಅವಳ
ರೂಪವೇ
ನನ್ನ
ಮೆಚ್ಚಿನ
ತಿನಿಸು,
ನೀನದನೇ
ನನಗೆ
ಮತ್ತೆ ಮತ್ತೆ
ತಿನಿಸು.

1 comment:

  1. ಶಭಾಷ್ ಚಕ್ಷು ಭೋಜನ ಪ್ರಿಯ ಕವಿಯೇ.
    ಸರ್ವ ಋತು ಸುಗ್ರಾಸ ನಯನಗ್ರಾಸ ಭೋಜನಂ ಪ್ರಾಪ್ತಿರಸ್ತು.

    ReplyDelete