maunada mathu
Saturday, 18 October 2014
ಪಯಣ...
ಗುರಿಯನೇನೂ
ಇಟ್ಟುಕೊಂಡಿಲ್ಲ.
ತೀರವ ಸೇರುವೆನೋ..?
ಸಾಗರದೊಳಗೆ
ಮುಳುಗುವೆನೋ...?
ಭಗವಂತನಿಚ್ಛೆಯನೇ
ನನ್ನಿಚ್ಛೆಯನ್ನಾಗಿಸಿದ್ದೇನೆ,
ಪಯಣದ ಸುಖವನ್ನಷ್ಟೇ
ಅನುಭವಿಸ ಹೊರಟ,
ಅವ ಸೃಷ್ಟಿಸಿದ
ಕಾಲವೆಂಬ
ಪ್ರವಾಹದಲಿ
ತೇಲಿ ಸಾಗುವ
ಒಣಗಿದೆಲೆಯಾಗಿದ್ದೇನೆ.
1 comment:
Badarinath Palavalli
19 October 2014 at 2:28 am
ಪಯಣದ ಸುಖವನಾದರೂ ಸವಿಯಲು ನನ್ನಂತ ದಡ್ಡರಿಗಿದು ಕಿವಿ ಮಾತು...
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಪಯಣದ ಸುಖವನಾದರೂ ಸವಿಯಲು ನನ್ನಂತ ದಡ್ಡರಿಗಿದು ಕಿವಿ ಮಾತು...
ReplyDelete