Wednesday, 22 October 2014

ಬೆಳಕ ನಗು



ಹಣತೆಯಾ
ತೊಟ್ಟಿಲಲಿ
ತೈಲಧಾರೆಯ
ಹೊದ್ದುಕೊಂಡು
ಜೋಡಿ
ಬತ್ತಿಗಳೆನುವ
ಅವಳಿ
ಕಂದಮ್ಮಗಳು
ಬೆಳಕ
ನಗುವ
ಬೀರಲಿ

1 comment:

  1. ಕಂದಮ್ಮಗಳೇ ಅಸಲೀ ಬೆಳಕು ನಿಜ.

    shared at:
    https://www.facebook.com/groups/191375717613653?view=permalink&id=435285689889320

    ReplyDelete