Saturday 18 October, 2014

ರಜೆ- ಸಜೆ


ಭರ್ಜರಿ ಬೋಜನವ
ಹೊಟ್ಟೆಗಿಳಿಸಿದ ಜನರು
ಆರಾಮವಾಗಿರಲು ಕಾರಣ
ಹಬ್ಬಕ್ಕೆ ಸಿಕ್ಕಿದ ರಜೆ;
ಆದರವರ ಹೊಟ್ಟೆಗೀಗ
ತಿಂದದ್ದನ್ನು ಕರಗಿಸೋಕಂತ
ಸಿಕ್ಕಿದೆ, ಓವರ್ ಟೈಮ್ ಸಜೆ

1 comment:

  1. ಸಾಲು ಸಾಲು ರಜೆಗಳಿಗೂ ಬೇಕಪ್ಪ ಅದೃಷ್ಟ! :-D

    ReplyDelete