Thursday, 9 October 2014

ಇಂಟರ್ನೆಟ್


ನಿದಿರೆಯಾ
ಇಂಟರ್ನೆಟ್
ಆನ್ ಇಡೋ
ತವಕ ,
ಅವಳ
ಕನಸುಗಳನೆಲ್ಲಾ
ಡೌನ್ ಲೋಡ್
ಮಾಡೋ
ತನಕ.

1 comment:

  1. ಅನಿಮಿಯತ ಅಂತರ್ಜಾಲ ಸಂಪರ್ಕ ಸಿಗಲಿ...

    ReplyDelete