maunada mathu
Saturday, 18 October 2014
ಕವಿತೆ...
ಮುತ್ತಿನಂಥಾ
ಪದಗಳು
ಚದುರಿದೆ,
ಭಾವನೆಯ
ದಾರವದು
ಕಾದು ಕುಳಿತಿದೆ,
ಆದರೂ
ಪೋಣಿಸಿ
ಕವಿತೆಯಾ
ಮುತ್ತಿನಹಾರ
ಮಾಡುವ
ಕಲೆಯನರಿಯದ
ನನ್ನೀ ಮನ,
ಒಳಗೊಳಗೇ
ಕೊರಗಿದೆ
---ಕೆ.ಗುರುಪ್ರಸಾದ್
(ಚಿತ್ರಕ್ಕಾಗಿ ಬರೆದಿದ್ದು)
1 comment:
Badarinath Palavalli
19 October 2014 at 2:17 am
ನಿಮಗಾದರೂ ಕವಿಯೋತ್ತಮ ಮುತ್ತುಗಳು ಮತ್ತು ದಾರವಾದರೂ ಸಿಕ್ಕಿದೆ. ನನ್ನ ಪಾಡು ಮುತ್ತೂ ಇಲ್ಲದ ನಿರಾಧಾರ!
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ನಿಮಗಾದರೂ ಕವಿಯೋತ್ತಮ ಮುತ್ತುಗಳು ಮತ್ತು ದಾರವಾದರೂ ಸಿಕ್ಕಿದೆ. ನನ್ನ ಪಾಡು ಮುತ್ತೂ ಇಲ್ಲದ ನಿರಾಧಾರ!
ReplyDelete