Sunday, 21 September 2014

ಕವಿತೆ


ಯೋಚನೆಯ
ಆಗಸವೆಲ್ಲಾ
ಮಬ್ಬು ಮಬ್ಬು,
ಪದಪುಂಜಗಳೆಲ್ಲಾ
ಅದೆಲ್ಲೋ ಮರೆವಿನ
ಉಪ್ಪು ನೀರಿನೊಳಗೆ
ಮುಳುಗಿ ಹೋದಂತೆ
ಅನಿಸುತಿದೆ.
ಅಸೆಯೊಂದೇ...
ಕಾಲವುರುಳಿ
ಅದೆಲ್ಲಿಂದಲೋ
ಕವಿತೆಯಾ ನೇಸರ
ಮತ್ತೆ ಹುಟ್ಟಿ
ಮೇಲೆ ಬಂದಾನು...

1 comment:

  1. ನನ್ನ ಕಾಯುವಿಕೆಯೂ ಸಹ ಇದಕಾಗಿಯೇ...

    ReplyDelete