Thursday, 11 December 2014

ಮುಂಗುರುಳು


ಮೊಗದಲ್ಲಿ
ಮುಂಗುರುಳ
ನಿಲ್ಲಗೊಡದಿರು
ಗೆಳತೀ..
ನಿನ್ನ ಮೊಗದ
ಇಂಚಿಂಚಿನಲೂ
ನನ್ನೊಲವ
ದೃಷ್ಟಿಯದೇ
ಹಕ್ಕಿರಲಿ.

1 comment:

  1. ಎಂತಹ ರಸಿಕ ನೋಟಗಾರನ ಮನಸ್ಸು...

    ReplyDelete